instrument board
ನಾಮವಾಚಕ

ಹತ್ಯಾರ ಹಲಗೆ; ಉಪಕರಣ ಫಲಕ; ಮುಖ್ಯವಾಗಿ ವಿಮಾನ ಯಾ ಕಾರಿನಲ್ಲಿ ವೇಗಮಾಪಕವೇ ಮೊದಲಾದ ಮಾಪಕಗಳನ್ನು ಅಳವಡಿಸಿರುವ ಹಲಗೆ, ಗೂಡು.